Entertainment
ಬಿಗ್ ಬಾಸ್ ಕನ್ನಡ ಸೀಸನ್ 13: ಮೂರನೇ ವಾರದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಹಾಗೂ ಸ್ಪರ್ಧಿ ಎಲಿಮಿನೇಷನ್

ಬಿಗ್ ಬಾಸ್ ಕನ್ನಡ ಸೀಸನ್ 13: ಮೂರನೇ ವಾರದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಹಾಗೂ ಸ್ಪರ್ಧಿ ಎಲಿಮಿನೇಷನ್

tv9kannada44m
THE BRIEF
1

ಬಿಗ್ ಬಾಸ್ ಕನ್ನಡ ಸೀಸನ್ 13ರ ಮೂರನೇ ವಾರದಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿದ್ದು, ಜನಪ್ರಿಯ ಹಾಗೂ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ತಾಂಡವ್ ರಾಮ್ ಎಲಿಮಿನೇಟ್ ಆಗಿದ್ದಾರೆ.

2

ನಾಲ್ಕು ಸ್ಪರ್ಧಿಗಳ ಶೇ.50ರಷ್ಟು ವೋಟ್ ಕಿತ್ತುಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದು, ಅವರನ್ನಷ್ಟೇ ನಾಮಿನೇಷನ್‌ನಲ್ಲಿ ನಿಲ್ಲಿಸಲಾಗಿತ್ತು.

3

ತಾಂಡವ್ ರಾಮ್ ಹೊರಹೋಗಿದ್ದರೂ ಇದೇ ವಾರ ಅವರು ಹಾಗೂ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.