Health & Environment
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್, ಚಾರಣಕ್ಕೆ ಹೋಗುವವರು ಇಲ್ಲಿ ನೋಡಿ

ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್, ಚಾರಣಕ್ಕೆ ಹೋಗುವವರು ಇಲ್ಲಿ ನೋಡಿ

tv9kannada1h
THE BRIEF
1

ಚಿಕ್ಕಮಗಳೂರಿನ ಎತ್ತಿನ ಭುಜ ಟ್ರೆಕ್ಕಿಂಗ್ ಅನ್ನು ಯಾವುದೇ ಮೂಲಭೂತ ಸೌಕರ್ಯಗಳು ಮತ್ತು ಮುಂಜಾಗ್ರತಾ ಕ್ರಮಗಳಿಲ್ಲದೆ ರೀ ಓಪನ್ ಮಾಡಲಾಗಿದ್ದು, 5 ಕಿಮೀ ಚಾರಣಕ್ಕೆ 300 ರೂಪಾಯಿ ನಿಗದಿಪಡಿಸಲಾಗಿದೆ.

2

ಆನ್‌ಲೈನ್‌ನಲ್ಲಿ ಟ್ರೆಕ್ಕಿಂಗ್ ಬುಕ್ ಮಾಡಿಕೊಂಡು ಬಂದ ಪ್ರವಾಸಿಗರಿಗೆ ಗೈಡ್ ಸೇರಿದಂತೆ ಯಾವುದೇ ಸೌಕರ್ಯಗಳಿಲ್ಲದೆ, ಮರಗಳು ಬಿದ್ದು ಮಾರ್ಗ ಬ್ಲಾಕ್ ಆಗಿರುವುದರಿಂದ ದಟ್ಟ ಕಾಡಿನಲ್ಲಿ ಪರದಾಡುವಂತಾಗಿದೆ.

3

SOP ಪಾಲನೆ ಮಾಡದೆ ಟ್ರೆಕ್ಕಿಂಗ್ ತೆರೆಯಲಾಗಿದ್ದು, ಇದು ಪ್ರವಾಸಿಗರಿಗೆ ನರಕದರ್ಶನವಾಗಿದೆ ಎಂದು ಆಗಸ್ಟ್ 23ರ ವರದಿಯಲ್ಲಿ ತಿಳಿಸಲಾಗಿದೆ.