Entertainment
ಬಿಗ್ ಬಾಸ್ ಮನೆಯಲ್ಲಿ ಗಗನ್ ಮತ್ತು ಗಾನವಿ ನಡುವೆ ತೀವ್ರ ವಾಗ್ವಾದ ಹಾಗೂ ಜಗಳ

ಬಿಗ್ ಬಾಸ್ ಮನೆಯಲ್ಲಿ ಗಗನ್ ಮತ್ತು ಗಾನವಿ ನಡುವೆ ತೀವ್ರ ವಾಗ್ವಾದ ಹಾಗೂ ಜಗಳ

tv9kannada55m
THE BRIEF
1

ಬಿಗ್ ಬಾಸ್ ಮನೆಯಲ್ಲಿ ಗಗನ್ ಹಾಗೂ ಗಾನವಿ ನಡುವಿನ ಜಗಳ ತಾರಕಕ್ಕೇರಿ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದೆ.

2

ಟಾಸ್ಕ್ ವೇಳೆ ಗಾನವಿ ಅವರು 'ಕುನ್ನಿ' ಪದ ಬಳಕೆ ಮಾಡಿದ್ದರಿಂದ ಟ್ರಿಗರ್ ಆದ ಗಗನ್ ಮತ್ತು ಗಾನವಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡರು.

3

ಇಬ್ಬರೂ ವಾಗ್ವಾದದ ವೇಳೆ ಕುಟುಂಬದವರ ವಿಷಯವನ್ನು ಎಳೆದು ತಂದಿದ್ದು, ಇದು ಮನೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.