Education
ಶೈಕ್ಷಣಿಕ ಹಿನ್ನಡೆ ಮೆಟ್ಟಿನಿಂತು ಯುಪಿಎಸ್ಸಿ ಪಾಸ್ ಮಾಡಿದ ಐಪಿಎಸ್ ಸಮೀರ್ ಶರ್ಮಾ

ಶೈಕ್ಷಣಿಕ ಹಿನ್ನಡೆ ಮೆಟ್ಟಿನಿಂತು ಯುಪಿಎಸ್ಸಿ ಪಾಸ್ ಮಾಡಿದ ಐಪಿಎಸ್ ಸಮೀರ್ ಶರ್ಮಾ

oneindia1h
THE BRIEF
1

ಶಾಲೆ ಹಾಗೂ ಕಾಲೇಜಿನಲ್ಲಿ ಸಾಧಾರಣ ಅಂಕಗಳನ್ನು ಪಡೆದು, ಇಂಜಿನಿಯರಿಂಗ್‌ನಲ್ಲಿ ಬರೋಬ್ಬರಿ 24 ಬ್ಯಾಕ್‌ಲಾಗ್‌ಗಳನ್ನು ಹೊಂದಿದ್ದ ಸಮೀರ್ ಶರ್ಮಾ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂದಿದ್ದಾರೆ.

2

ವೈಫಲ್ಯಗಳಿಂದ ಕಂಗೆಡದೆ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಕೇವಲ 18 ತಿಂಗಳ ಕಠಿಣ ಪರಿಶ್ರಮ ಮತ್ತು ಏಕಾಗ್ರತೆಯಿಂದ ಅಧ್ಯಯನ ನಡೆಸಿದರು.

3

ಅಖಿಲ ಭಾರತ ಮಟ್ಟದಲ್ಲಿ 182ನೇ ರ‍್ಯಾಂಕ್ ಗಳಿಸಿದ ಅವರು, ಪ್ರಸ್ತುತ ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಂಟಿ ಕೇಡರ್ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.