
ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿರುವ ಖಾಸಗಿ ವಾಹನ ಸವಾರರಿಗೆ ವಾರ್ಷಿಕ ಸ್ಥಳೀಯ ಪಾಸ್ ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ನಗರ ಪ್ರದೇಶದ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಶುಲ್ಕ 3,000 ರೂ. ಹಾಗೂ ಗ್ರಾಮೀಣ ಪ್ರದೇಶದ ಟೋಲ್ ಪ್ಲಾಜಾಗಳಿಗೆ 1,500 ರೂ. ನಿಗದಿ ಮಾಡಲಾಗಿದೆ.
ಈ ಮಹತ್ವದ ಬದಲಾವಣೆಯು 2026ರ ನವೆಂಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.