
ಅಕ್ಟೋಬರ್ 20ರಿಂದ ಸತತ ನಾಲ್ಕನೇ ದಿನವೂ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ.
ಅಕ್ಟೋಬರ್ 23ರ ಶುಕ್ರವಾರದಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,30,600 ರೂ. ಹಾಗೂ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 1,42,480 ರೂ. ಆಗಿದೆ.
ಬೆಳ್ಳಿ ಬೆಲೆಯು ಪ್ರತಿ ಕೆ.ಜಿ ಗೆ 5,000 ರೂ. ಇಳಿಕೆಯಾಗಿ 2.20 ಲಕ್ಷ ರೂ. ತಲುಪಿದೆ.