Economy
ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಸತತ 4ನೇ ದಿನವೂ ಇಳಿಕೆಯಾದ ಚಿನ್ನ ಮತ್ತು ಬೆಳ್ಳಿ ಬೆಲೆ

ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಸತತ 4ನೇ ದಿನವೂ ಇಳಿಕೆಯಾದ ಚಿನ್ನ ಮತ್ತು ಬೆಳ್ಳಿ ಬೆಲೆ

oneindia2h
THE BRIEF
1

ಅಕ್ಟೋಬರ್ 20ರಿಂದ ಸತತ ನಾಲ್ಕನೇ ದಿನವೂ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ.

2

ಅಕ್ಟೋಬರ್ 23ರ ಶುಕ್ರವಾರದಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,30,600 ರೂ. ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,42,480 ರೂ. ಆಗಿದೆ.

3

ಬೆಳ್ಳಿ ಬೆಲೆಯು ಪ್ರತಿ ಕೆ.ಜಿ ಗೆ 5,000 ರೂ. ಇಳಿಕೆಯಾಗಿ 2.20 ಲಕ್ಷ ರೂ. ತಲುಪಿದೆ.