
ಆನ್ಲೈನ್ ವಂಚನೆ ತಡೆಯಲು UPI ಪಾವತಿಗಳಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮ ತರಲು ಬ್ಯಾಂಕುಗಳು ಪ್ರಸ್ತಾಪಿಸಿವೆ.
ಹಣ ವರ್ಗಾವಣೆಗೂ ಮುನ್ನ ಅಂತಿಮ ದೃಢೀಕರಣ ಕೇಳುವ ಸಾಧ್ಯತೆ, ತಪ್ಪಾದ ಪಾವತಿಗಳಿಗೆ ಕಡಿವಾಣ ಹಾಕುವ ಉದ್ದೇಶ.
NPCI, ನಿಯಂತ್ರಕ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಈ ಕುರಿತು ಚಿಂತನೆ ನಡೆಸುತ್ತಿದ್ದು, RBIಗೆ ಪ್ರಸ್ತಾವ ಸಲ್ಲಿಸಲಾಗಿದೆ.