
ಕೋಲಾರದ ಮಾಸ್ತಿ ಬಡಾವಣೆಯ ಪಶುವೈದ್ಯರ ಮನೆಯ ಆವರಣದಲ್ಲಿ ಅತ್ಯಂತ ಅಪರೂಪದ ಹಾಗೂ ವಿಷರಹಿತವಾದ 'ಆಲಿವ್ ನೀರು ಹಾವು' ಪ್ರತ್ಯಕ್ಷವಾಗಿದೆ.
ಮನೆಯವರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ನಾಗರಾಜ್ ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ನಂತರ ಈ ಅಪರೂಪದ ನೀರಾವನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.