
ಜುಲೈ 30ರಂದು ಬಿಡುಗಡೆಯಾದ 'ಸ್ಪೈಡರ್ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ ಐದು ದಿನಗಳಲ್ಲಿ 350 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.
ನಟ ಟಾಮ್ ಹಾಲೆಂಡ್ ಸಂದರ್ಶನವೊಂದರಲ್ಲಿ ತಮಗೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬಹಳ ಇಷ್ಟವಾಯಿತು ಎಂದು ತಿಳಿಸಿದ್ದಾರೆ.
ಹಾಲೆಂಡ್ ಅವರು ಭಾರತದ ಪ್ರವಾಸವನ್ನು ಸ್ಮರಣೀಯ ಎಂದು ಬಣ್ಣಿಸಿದ್ದು, ಅಂಬಾನಿ ಸಾಂಸ್ಕೃತಿಕ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.