Sports
ವಿಶ್ವ ಅಂಡರ್-20 ಕುಸ್ತಿ: ಸತತ ಎರಡನೇ ಬಾರಿ ಚಿನ್ನ ಗೆದ್ದ ಕಾಜಲ್

ವಿಶ್ವ ಅಂಡರ್-20 ಕುಸ್ತಿ: ಸತತ ಎರಡನೇ ಬಾರಿ ಚಿನ್ನ ಗೆದ್ದ ಕಾಜಲ್

prajavani1h
THE BRIEF
1

ಸ್ಲೊವಾಕಿಯಾದಲ್ಲಿ ನಡೆಯುತ್ತಿರುವ ವಿಶ್ವ 20 ವರ್ಷದೊಳಗಿನವರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 18 ವರ್ಷದ ಕಾಜಲ್ ಧೋಚಕ್ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ.

2

76 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಕಾಜಲ್ ಅವರು ಚೀನಾದ ಜಿಂಗ್ರು ಸನ್ ಅವರನ್ನು ಮಣಿಸಿದರೆ, ತನು ಶರ್ಮಾ ಮತ್ತು ಸವಿತಾ ಅವರು ಕ್ರಮವಾಗಿ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.

3

72 ಕೆ.ಜಿ. ವಿಭಾಗದಲ್ಲಿ ತನು ಶರ್ಮಾ 3–5 ಅಂತರದಿಂದ ಜಪಾನ್‌ನ ಚಿಸಾಟೊ ಯೊಶಿದಾ ಎದುರು ಸೋತರೆ, 62 ಕೆ.ಜಿ. ವಿಭಾಗದಲ್ಲಿ ಸವಿತಾ ಅವರು 2–12 ಅಂತರದಿಂದ ಸಕುರಾ ಒನಿಶಿ ವಿರುದ್ಧ ಪರಾಭವಗೊಂಡರು.