Education
ಹಾಸನದಲ್ಲಿ ಪರಿಶಿಷ್ಟ ಜಾತಿಯವರಿಗೆ ಕೋಳಿ ಸಾಕಾಣಿಕೆ ತರಬೇತಿ

ಹಾಸನದಲ್ಲಿ ಪರಿಶಿಷ್ಟ ಜಾತಿಯವರಿಗೆ ಕೋಳಿ ಸಾಕಾಣಿಕೆ ತರಬೇತಿ

prajavani2h
THE BRIEF
1

ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಪರಿಶಿಷ್ಟ ಜಾತಿಯ ರೈತರು, ಯುವಕರು ಹಾಗೂ ಮಹಿಳೆಯರಿಗೆ ವೈಜ್ಞಾನಿಕ ಕೋಳಿ ಸಾಕಾಣಿಕೆ ಕುರಿತು 9 ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದೆ.

2

ಈ ತರಬೇತಿ ಶಿಬಿರವು ಅಕ್ಟೋಬರ್ 1 ರಿಂದ 9 ರವರೆಗೆ ನಡೆಯಲಿದ್ದು, ತರಬೇತಿ ಪೂರ್ಣಗೊಳಿಸುವ 30 ರೈತರಿಗೆ ಉಚಿತ ಕೋಳಿ ಮರಿ ವಿತರಿಸಲಾಗುವುದು.

3

ಆಸಕ್ತರು ಸೆಪ್ಟೆಂಬರ್ 28ರೊಳಗೆ ಹೆಸರು ನೋಂದಾಯಿಸುವಂತೆ ಕೋರಲಾಗಿದೆ.