Entertainment
ನಟಿ ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ಹೇಮಂತ್ ಕುಮಾರ್ ಜತೆ ದಿವ್ಯಾ ವಿವಾಹ

ನಟಿ ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ಹೇಮಂತ್ ಕುಮಾರ್ ಜತೆ ದಿವ್ಯಾ ವಿವಾಹ

tv9kannada54m
THE BRIEF
1

'ಗೀತಾ' ಹಾಗೂ 'ಕರ್ಣ' ಖ್ಯಾತಿಯ ನಟಿ ಭವ್ಯಾ ಗೌಡ ಅವರ ಹಿರಿಯ ಸಹೋದರಿ ದಿವ್ಯಾ ಗೌಡ ಅವರು ಹೇಮಂತ್ ಕುಮಾರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

2

ಮದುವೆಯಾಗುತ್ತಿರುವ ಹೇಮಂತ್ ಕುಮಾರ್ ಅವರು ಕಿರುತೆರೆ ಲೋಕದಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

3

ಈ ಅದ್ದೂರಿ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನ ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.