
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜನ್ಮದಿನದ ಶುಭಕೋರಿ ನಟ ಅಕ್ಷಯ್ ಕುಮಾರ್ ಮಾಡಿದ ಟ್ವೀಟ್ಗೆ ಯೂಟ್ಯೂಬರ್ ಧ್ರುವ ರಾಠಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗ್ಯಾಂಗ್ಸ್ಟಾರರಿಗೆ ರಕ್ಷಣೆ ನೀಡುವುದು ಅಮಿತ್ ಶಾ ಎಂದು ನಿಮಗೆ ತಿಳಿದಿದೆ ಎಂದು ಪ್ರಶ್ನಿಸಿರುವ ಧ್ರುವ ರಾಠಿ, ಉದ್ಯಮದವರು ಧೈರ್ಯಶಾಲಿ ನಿಲುವು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಈ ಟ್ವೀಟ್ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ಹಾಗೂ ಚರ್ಚೆ ವ್ಯಕ್ತಪಡಿಸಿದ್ದಾರೆ.