Economy
ರಾಜ್ಯದಲ್ಲಿ ತೆಂಗಿನಕಾಯಿ ಬೆಲೆಯಲ್ಲಿ ಭಾರಿ ಕುಸಿತ, ಕೊಬ್ಬರಿ ಬೆಲೆಯಲ್ಲಿ ಏರಿಕೆ

ರಾಜ್ಯದಲ್ಲಿ ತೆಂಗಿನಕಾಯಿ ಬೆಲೆಯಲ್ಲಿ ಭಾರಿ ಕುಸಿತ, ಕೊಬ್ಬರಿ ಬೆಲೆಯಲ್ಲಿ ಏರಿಕೆ

oneindia1h
THE BRIEF
1

ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಪೂರೈಕೆ ಹೆಚ್ಚಾಗಿರುವುದರಿಂದ ಪ್ರತಿ ಕೆ.ಜಿ ತೆಂಗಿನಕಾಯಿ ಬೆಲೆಯು ಹಿಂದಿನ ವರ್ಷದ 70-80 ರೂ.ಗಳಿಂದ ಈ ವರ್ಷ 46-48 ರೂ.ಗೆ ಕುಸಿದಿದೆ.

2

ತುಮಕೂರು, ತಿಪಟೂರು ಸೇರಿದಂತೆ ರಾಜ್ಯದ 226 ಪ್ರಮುಖ ಎಪಿಎಂಸಿ ಮಂಡಿಗಳಿಗೆ ಟನ್ ಗಟ್ಟಲೆ ತೆಂಗಿನಕಾಯಿ ಹರಿದುಬರುತ್ತಿದೆ.

3

ಮತ್ತೊಂದೆಡೆ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆಯು ದಿಢೀರ್ ಏರಿಕೆಯಾಗಿ ಗರಿಷ್ಠ 28,825 ರೂಪಾಯಿ ತಲುಪಿದೆ.