Indian Politics
ಕೋಲಾರದಲ್ಲಿ ಗಲಾಟೆ ಬಿಡಿಸಲು ಹೋದ ಬಾವನ ಬರ್ಬರ ಹತ್ಯೆ

ಕೋಲಾರದಲ್ಲಿ ಗಲಾಟೆ ಬಿಡಿಸಲು ಹೋದ ಬಾವನ ಬರ್ಬರ ಹತ್ಯೆ

tv9kannada56m
THE BRIEF
1

ಕೋಲಾರ ತಾಲೂಕಿನ ಜೋಡಿಕೃಷ್ಣಾಪುರ ಗ್ರಾಮದ ನಿರ್ಮಾಣ ಹಂತದ ಕಟ್ಟಡದ ಬಳಿ ಅಡುಗೆ ಮಾಡುವ ವಿಚಾರವಾಗಿ ಗಂಡ ವಿಘ್ನೇಶ್ ಹಾಗೂ ಹೆಂಡತಿ ಕಸ್ತೂರಿ ನಡುವೆ ನಡೆದ ಜಗಳವನ್ನು ಬಿಡಿಸಲು ಹೋದ ಬಾಮೈದ ಏಳುಮಲೈ ಮೇಲೆ ಹಲ್ಲೆ ನಡೆಸಲಾಗಿದೆ.

2

ಅಕ್ಕನ ಮೇಲೆ ಹಲ್ಲೆ ಮಾಡದಂತೆ ಅಡ್ಡಬಂದ ತಮಿಳುನಾಡು ಮೂಲದ ಏಳುಮಲೈಗೆ ಬಾಮೈದ ವಿಘ್ನೇಶ್ ಚಾಕುವಿನಿಂದ ಇರಿದಿದ್ದು, ಪರಿಣಾಮ ಏಳುಮಲೈ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

3

ಘಟನೆಯ ಬಳಿಕ ಆರೋಪಿ ವಿಘ್ನೇಶ್ ಸ್ಥಳದಿಂದ ಪರಾರಿಯಾಗಿದ್ದು, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೇಮಗಲ್ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.