Entertainment
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ

tv9kannada1h
THE BRIEF
1

ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಗಾನವಿ, ಬಾಯಿ ಬಡುಕತನದಲ್ಲಿ ಸ್ಪರ್ಧಿ ಮಂಜನಿಗೂ ಕಾಂಪಿಟೇಷನ್ ನೀಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

2

ಶುಕ್ರವಾರದ ಎಪಿಸೋಡಿನಲ್ಲಿ ಮನೆ ಮಂದಿ ಕಳಪೆ ಆಯ್ಕೆ ಮಾಡುವಾಗ ಗಾನವಿಯ ಹೆಸರನ್ನು ಹಲವರು ತೆಗೆದುಕೊಂಡಿದ್ದು, ತಮ್ಮ ಹೆಸರು ತೆಗೆದುಕೊಂಡವರೊಂದಿಗೆ ಅವರು ಜೋರು ದನಿಯಲ್ಲಿ ವಿತಂಡ ವಾದ ನಡೆಸಿದ್ದಾರೆ.

3

ಮಂಜ ಮತ್ತು ಗಾನವಿ ಇಬ್ಬರೂ ಸಮಾನ ಓಟುಗಳನ್ನು ಪಡೆದುಕೊಂಡ ಕಾರಣ ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇವರ ನಡುವಿನ ಸ್ಪರ್ಧೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.