Entertainment
ಕಾರವಾರದಲ್ಲಿ ನವರಾತ್ರಿ ಸಂಭ್ರಮ: ದಾಂಡಿಯಾ ಹಾಗೂ ಗರ್ಭಾ ನೃತ್ಯಗಳ ಪ್ರದರ್ಶನ

ಕಾರವಾರದಲ್ಲಿ ನವರಾತ್ರಿ ಸಂಭ್ರಮ: ದಾಂಡಿಯಾ ಹಾಗೂ ಗರ್ಭಾ ನೃತ್ಯಗಳ ಪ್ರದರ್ಶನ

tv9kannada1h
THE BRIEF
1

ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮವಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶಾರದೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

2

ಕಾರವಾರದ ನಂದನಗದ್ದದಲ್ಲಿರುವ ಜೈ ಸಂತೋಷಿಮಾತಾ ದೇವಾಲಯದ ಮುಂದೆ ಗುಜರಾತ್ ಮೂಲದ ಜನರು ದಾಂಡಿಯಾ ಮತ್ತು ಗರ್ಭಾ ನೃತ್ಯವನ್ನು ದೇವಿಯ ನೃತ್ಯ ಸೇವೆಯಾಗಿ ಸಲ್ಲಿಸುತ್ತಿದ್ದಾರೆ.

3

ಉದ್ಯೋಗ ಅರಸಿ ಬಂದ ಗುಜರಾತಿಗಳು ತಮ್ಮ ಸಾಂಪ್ರದಾಯಿಕ ನೃತ್ಯವನ್ನು ಇಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ.