Health & Environment
ಹೊಸೂರು ಸಿಪ್ಕಾಟ್ ಬಳಿ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವು

ಹೊಸೂರು ಸಿಪ್ಕಾಟ್ ಬಳಿ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವು

tv9kannada2h
THE BRIEF
1

ಬೆಂಗಳೂರು-ತಮಿಳುನಾಡು ಗಡಿಭಾಗವಾದ ಹೊಸೂರಿನ ಸಿಪ್ಕಾಟ್ ಬಳಿಯ ಕಾರ್ಖಾನೆಯಲ್ಲಿ ಕಟ್ಟಡ ಕಾಮಗಾರಿ ವೇಳೆ ಸೆಂಡ್ರಿಂಗ್ ಮರದ ದಿಮ್ಮಿಗಳು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

2

ಅವಘಡದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಒಟ್ಟು 17 ಮಂದಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಜಿಲ್ಲಾಧಿಕಾರಿ ದಿನೇಶ್ ತಿಳಿಸಿದ್ದಾರೆ.

3

ಪ್ರಾಥಮಿಕ ಪರಿಶೀಲನೆಯಲ್ಲಿ ಕಾಂಕ್ರೀಟ್ ಭಾರ ತಡೆಯಲು ಕಂಬಗಳು ಅಥವಾ ಸೂಕ್ತ ಯೋಜನೆ ಇಲ್ಲದಿರುವುದು ತಿಳಿದುಬಂದಿದ್ದು, ಎಂಜಿನಿಯರ್ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.