Health & Environment
ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಕುಸಿದ ಒಳಹರಿವು: ಇಂದಿನ ನೀರಿನ ಮಟ್ಟ

ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಕುಸಿದ ಒಳಹರಿವು: ಇಂದಿನ ನೀರಿನ ಮಟ್ಟ

oneindia1h
THE BRIEF
1

ರಾಜ್ಯದಲ್ಲಿ ಮಳೆ ದುರ್ಬಲಗೊಂಡಿದ್ದು ಒಣಹವೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳು ಹಾಗೂ ನದಿಗಳಲ್ಲಿ ಒಳಹರಿವು ಕಡಿಮೆIಯಾಗಿದೆ.

2

ಕಬಿನಿ ಜಲಾಶಯದ ಗರಿಷ್ಠ ಮಟ್ಟ 19.52 ಟಿಎಂಸಿ ಇದ್ದು, ಅಕ್ಟೋಬರ್ 11ರಂತೆ ನೀರಿನ ಮಟ್ಟ 10.73 ಟಿಎಂಸಿ ಹಾಗೂ ಒಳಹರಿವು 881 ಕ್ಯೂಸೆಕ್ ದಾಖಲಾಗಿದೆ.

3

ಕೆ.ಆರ್.ಎಸ್ ಅಣೆಕಟ್ಟಿನ ಗರಿಷ್ಠ ಮಟ್ಟ 49.452 ಟಿಎಂಸಿ ಇದ್ದು, ಪ್ರಸ್ತುತ ನೀರಿನ ಮಟ್ಟ 24.091 ಟಿಎಂಸಿ ಹಾಗೂ ಒಳಹರಿವು 560 ಕ್ಯೂಸೆಕ್ ಇದೆ.