Economy
ಉದ್ಯೋಗಿಗಳಿಗೆ ಕಿಯಾ ಸೊನೆಟ್ ಕಾರು ಗಿಫ್ಟ್ ನೀಡಿದ ಹರಿಯಾಣದ ಕಂಪನಿ

ಉದ್ಯೋಗಿಗಳಿಗೆ ಕಿಯಾ ಸೊನೆಟ್ ಕಾರು ಗಿಫ್ಟ್ ನೀಡಿದ ಹರಿಯಾಣದ ಕಂಪನಿ

oneindia1h
THE BRIEF
1

ಹರಿಯಾಣದ 'ಮಿಟ್ಸ್ ಹೆಲ್ತ್‌ಕೇರ್' ಸಂಸ್ಥೆಯು ತನ್ನ ನಾಲ್ವರು ನಿಷ್ಠಾವಂತ ಉದ್ಯೋಗಿಗಳಿಗೆ ಹೊಚ್ಚಹೊಸ ಕಿಯಾ ಸೊನೆಟ್ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.

2

ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ನಿತಿನ್, ನಿರ್ಮಲ್, ವೀನಸ್ ಮತ್ತು ಗುರ್ವೀರ್ ಎಂಬುವವರ ಸಾಧನೆಯನ್ನು ಗುರು ಈ ಬಹುಮಾನ ನೀಡಲಾಗಿದೆ.

3

ಸಂಸ್ಥಾಪಕ ಎಂ.ಕೆ. ಭಾಟಿಯಾ ಅವರು ಖುದ್ದಾಗಿ ಕಾರಿನ ಕೀಗಳನ್ನು ಹಸ್ತಾಂತರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.