
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.
ಮೊದಲ ವಾರ ಸದ್ದು ಮಾಡಿದ್ದ ಗಗನ್ ಚಿನ್ನಪ್ಪ ವಿರುದ್ಧ ಕಾಮನರ್ ಸ್ಪರ್ಧಿಗಳು ನೇರಾನೇರ ಆವಾಜ್ ಹಾಕಲು ಶುರು ಮಾಡಿದ್ದಾರೆ.
ಕಾಮನರ್ ಸ್ಪರ್ಧಿ ಧನುಷ್ ಅವರು ಗಗನ್ ಚಿನ್ನಪ್ಪ ಜೊತೆ ಮಾತಿನ ಚಕಮಕಿ ನಡೆಸಿರುವ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ.