Entertainment
ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯಾ ರೈ ಮಿಂಚು

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯಾ ರೈ ಮಿಂಚು

tv9kannada56m
THE BRIEF
1

ಜಾಗತಿಕ ಫ್ಯಾಷನ್ ಕಾರ್ಯಕ್ರಮವಾದ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ 'ಲೋರಿಯಲ್ ಪ್ಯಾರಿಸ್' ಜಾಗತಿಕ ರಾಯಭಾರಿಯಾಗಿ ನಟಿ ಐಶ್ವರ್ಯಾ ರೈ ಭಾಗವಹಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.

2

ಯಾನ್ ಶೂಮೇಕರ್ ವಿನ್ಯಾಸಗೊಳಿಸಿದ ಕಪ್ಪು ಬಣ್ಣದ ವೆಲ್ವೆಟ್ ಗೌನ್ ಧರಿಸಿ ರ‍್ಯಾಂಪ್ ವಾಕ್ ಮಾಡಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

3

ಈ ಕಾರ್ಯಕ್ರಮದಲ್ಲಿ ಕೆಂಡಲ್ ಜೆನ್ನರ್, ಸೆಲಿನ್ ಡಿಯೋನ್ ಮತ್ತು ವಿಯೋಲಾ ಡೇವಿಸ್ ಸೇರಿದಂತೆ ವಿಶ್ವದ ಖ್ಯಾತ ತಾರೆಗಳು ಐಶ್ವರ್ಯಾ ಜೊತೆ ಕಾಣಿಸಿಕೊಂಡಿದ್ದಾರೆ.