Economy
ಹಾಲಿನ ದರ ಏರಿಕೆ ಬಗ್ಗೆ ಶೀಘ್ರವೇ ಸಭೆ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಹಾಲಿನ ದರ ಏರಿಕೆ ಬಗ್ಗೆ ಶೀಘ್ರವೇ ಸಭೆ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

prajavani1h
THE BRIEF
1

ಕರ್ನಾಟಕದಲ್ಲಿ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ ₹8ರಿಂದ ₹9 ಹೆಚ್ಚಳ ಮಾಡಬೇಕು ಎಂಬ ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಶೀಘ್ರವೇ ಹಾಲಿನ ಒಕ್ಕೂಟಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

2

ತಮಿಳುನಾಡಿನಲ್ಲಿ ಲೀಟರ್‌ ಹಾಲಿಗೆ ₹9ರಿಂದ ₹10 ಹೆಚ್ಚಳ ಮಾಡಲಾಗಿದ್ದು, ಇಂಡಿ ಹಾಗೂ ಬೂಸಾ ಬೆಲೆ ಹೆಚ್ಚಾಗಿ ಮೇವು ಸಿಗದ ಕಾರಣ ಹಾಲು ಉತ್ಪಾದಕ ರೈತರು ಮತ್ತು ಸೊಸೈಟಿಗಳು ನಷ್ಟ ಅನುಭವಿಸುತ್ತಿವೆ ಎಂದು ಬಾಳೆಹೊನ್ನೂರಿನಲ್ಲಿ ಅವರು ಹೇಳಿದರು.

3

ಪಕ್ಕದ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಿರುವುದರಿಂದ ಅಲ್ಲಿಗೆ ಹಾಲಿನ ಮಾರಾಟ ಹೆಚ್ಚಾಗಿ ನಂದಿನಿ ಸೊಸೈಟಿಗಳಿಗೆ ನಷ್ಟವಾಗುತ್ತಿದ್ದು, ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.