Sports
ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಫೈನಲ್‌ಗೆ ಅಶ್ಮಿತಾ ಪ್ರವೇಶ

ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಫೈನಲ್‌ಗೆ ಅಶ್ಮಿತಾ ಪ್ರವೇಶ

prajavani1h
THE BRIEF
1

ಅಶ್ಮಿತಾ ಚಾಲಿಹಾ ಅವರು ಕೊರಿಯಾ ಮಾಸ್ಟರ್ಸ್‌ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ರಕ್ಷಿತಾ ರಾಮರಾಜ್ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ.

2

48 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅಶ್ಮಿತಾ 21–13, 16–21, 21–13 ಅಂತರದಲ್ಲಿ ಜಯ ಸಾಧಿಸಿ, ಮೊದಲ ಬಾರಿಗೆ ಬಿಡಬ್ಲ್ಯುಎಫ್‌ ವಿಶ್ವ ಟೂರ್ ಸಿಂಗಲ್ಸ್ ಫೈನಲ್ ತಲುಪಿದ್ದಾರೆ.

3

ವಿಶ್ವ ಕ್ರಮಾಂಕಪಟ್ಟಿಯಲ್ಲಿ 50ನೇ ಸ್ಥಾನದಲ್ಲಿರುವ 26 ವರ್ಷದ ಅಶ್ಮಿತಾ, ಫೈನಲ್ ಪಂದ್ಯದಲ್ಲಿ ಚೀನಾದ ಹಾನ್ ಕ್ವಿಯಾನ್‌ಷಿ ಅವರನ್ನು ಎದುರಿಸಲಿದ್ದಾರೆ.