Economy
ಕರ್ನಾಟಕದಲ್ಲಿ ಹೆಚ್ಚಿದ ಅಬಕಾರಿ ರಾಜಸ್ವ: ಶೇ. 13.39ರಷ್ಟು ಏರಿಕೆ

ಕರ್ನಾಟಕದಲ್ಲಿ ಹೆಚ್ಚಿದ ಅಬಕಾರಿ ರಾಜಸ್ವ: ಶೇ. 13.39ರಷ್ಟು ಏರಿಕೆ

tv9kannada1h
THE BRIEF
1

ಪ್ರಸಕ್ತ 2026ನೇ ಸಾಲಿನ ಅರ್ಧವಾರ್ಷಿಕ ಅವಧಿಯಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) ರಾಜ್ಯದಲ್ಲಿ ಒಟ್ಟು 22,191.63 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹವಾಗಿದೆ.

2

ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಶೇಕಡಾ 13.39ರಷ್ಟು ಅಂದರೆ 2,621.40 ಕೋಟಿ ರೂ. ಹೆಚ್ಚಳವಾಗಿದೆ ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.

3

ಈ ಅವಧಿಯಲ್ಲಿ ಬಿಯರ್ ಮಾರಾಟದಲ್ಲಿ ಶೇಕಡಾ 41.32ರಷ್ಟು ಹಾಗೂ ಐಎಂಎಎಲ್ ಮಾರಾಟದಲ್ಲಿ ಶೇಕಡಾ 1.14ರಷ್ಟು ಪ್ರಗತಿ ಕಂಡುಬಂದಿದೆ.