Health & Environment
ಹುಬ್ಬಳ್ಳಿ-ವಿಜಯಪುರ ಬಸ್ ಅಪಘಾತ: 9 ಪ್ರಯಾಣಿಕರಿಗೆ ಗಾಯ

ಹುಬ್ಬಳ್ಳಿ-ವಿಜಯಪುರ ಬಸ್ ಅಪಘಾತ: 9 ಪ್ರಯಾಣಿಕರಿಗೆ ಗಾಯ

oneindia2h
THE BRIEF
1

ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್ ನವಲಗುಂದ ತಾಲೂಕಿನ ಅಮರಗೋಳ ಕ್ರಾಸ್ ಬಳಿ ಭಾನುವಾರ ಸಂಜೆ ರಸ್ತೆ ಪಕ್ಕಕ್ಕೆ ಮುಗುಚಿ ಬಿದ್ದಿದೆ.

2

ಬಸ್‌ನಲ್ಲಿದ್ದ 38 ಪ್ರಯಾಣಿಕರ ಪೈಕಿ ನಿರ್ವಾಹಕ ಸೇರಿದಂತೆ ಒಟ್ಟು 9 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನರಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

3

ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಇಲಾಖಾ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.