
ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಶಾಟ್‌ಪಟ್ ವಿಭಾಗದಲ್ಲಿ ಭಾರತದ ಆಯುಷ್ ವರ್ಮಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಆಯುಷ್ ಅವರು ಐದನೇ ಪ್ರಯತ್ನದಲ್ಲಿ 8.16 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ಅಗ್ರಸ್ಥಾನ ಖಚಿತಪಡಿಸಿಕೊಂಡರು.
ಇದಕ್ಕೂ ಮುನ್ನ ಮಂಗಳವಾರ ನಡೆದ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಆಯುಷ್ ಕಂಚಿನ ಪದಕ ಗೆದ್ದಿದ್ದರು.