Sports
ಕಾಮನ್‌ವೆಲ್ತ್ ಗೇಮ್ಸ್: ಶಾಟ್‌ಪಟ್‌ನಲ್ಲಿ ಚಿನ್ನ ಗೆದ್ದ ಶರ್ಮಿಳಾ ಧನ್ಕರ್

ಕಾಮನ್‌ವೆಲ್ತ್ ಗೇಮ್ಸ್: ಶಾಟ್‌ಪಟ್‌ನಲ್ಲಿ ಚಿನ್ನ ಗೆದ್ದ ಶರ್ಮಿಳಾ ಧನ್ಕರ್

oneindia1h
THE BRIEF
1

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್ ಮಹಿಳೆಯರ ಶಾಟ್‌ಪಟ್ F57 ವಿಭಾಗದಲ್ಲಿ ಶರ್ಮಿಳಾ ಧನ್ಕರ್ 9.81 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ.

2

ಈ ಗೆಲುವಿನೊಂದಿಗೆ ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ 40 ವರ್ಷದ ಶರ್ಮಿಳಾ ಪಾತ್ರರಾಗಿದ್ದಾರೆ.

3

ಪುರುಷರ ಹೈಜಂಪ್ ವಿಭಾಗದಲ್ಲಿ ಸರ್ವೇಶ್ ಕುಶಾರೆ 2.25 ಮೀಟರ್ ಎತ್ತರ ಜಿಗಿದು ಬೆಳ್ಳಿ ಪದಕ ಗೆದ್ದಿದ್ದು, ಕಾಮನ್‌ವೆಲ್ತ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯರಾಗಿದ್ದಾರೆ.