
ಆಗಸ್ಟ್ 15ರಂದು ಬೆಂಗಳೂರು ನಗರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹111.68 ಮತ್ತು ಡೀಸೆಲ್ ಬೆಲೆ ₹99.56 ರಷ್ಟಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದರ ವ್ಯತ್ಯಾಸವಿದ್ದು, ಶಿವಮೊಗ್ಗದಲ್ಲಿ ಪೆಟ್ರೋಲ್ ₹112.09 ಮತ್ತು ಡೀಸೆಲ್ ₹100.05 ರಂತೆ ಗರಿಷ್ಠ ದರದಲ್ಲಿ ಮಾರಾಟವಾಗುತ್ತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೆಟ್ರೋಲ್ ₹110.10 ಮತ್ತು ₹110.06 ಹಾಗೂ ಡೀಸೆಲ್ ₹98.03 ಮತ್ತು ₹98 ರಂತೆ ತುಲನಾತ್ಮಕವಾಗಿ ಕಡಿಮೆ ದರದಲ್ಲಿ ಲಭ್ಯವಿದೆ.