
ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯ ನೈಋತ್ಯ ಅಥವಾ ವಾಯುವ್ಯ ಮೂಲೆಯಲ್ಲಿ ಫ್ರಿಡ್ಜ್ ಇಡುವುದು ಉತ್ತಮ.
ಅತ್ಯಂತ ಪವಿತ್ರವೆಂದು ಪರಿಗಣಿಸಲಾದ ಈಶಾನ್ಯ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ರೆಫ್ರಿಜರೇಟರ್ ಅನ್ನು ಇಡಬಾರದು ಎಂದು ವಾಸ್ತು ನಿಯಮಗಳು ತಿಳಿಸುತ್ತವೆ.
ಫ್ರಿಡ್ಜ್ಗೆ ಬಿಳಿ, ಕ್ರೀಮ್, ಬೆಳ್ಳಿ ಅಥವಾ ತಿಳಿ ಹಸಿರು ಮತ್ತು ತಿಳಿ ನೀಲಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಅಡುಗೆಮನೆಗೆ ಶುಭಕರ.