
ತಮಿಳುನಾಡಿನ ಕೊಯಮತ್ತೂರಿನಲ್ಲಿ ಆರ್.ಎಸ್. ಪುರಂನ 'ಮಿರಾಕಲ್' ರೋಬೋಟಿಕ್ಸ್ ಕಂಪನಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಹ್ಯೂಮನಾಯ್ಡ್ ರೋಬೋಟ್ಗಳು ದೇವರಿಗೆ ಪೂಜೆ ಸಲ್ಲಿಸಿವೆ.
ಈ ರೋಬೋಟ್ಗಳು ಸಾಂಪ್ರದಾಯಿಕವಾಗಿ ಕರ್ಪೂರ ಹಚ್ಚಿ ದೇವರಿಗೆ ಆರತಿ ಬೆಳಗಿ, ಧೂಪ ದ್ರವ್ಯಗಳನ್ನು ಅರ್ಪಿಸಿವೆ.
ಶಿಕ್ಷಣ ಹಾಗೂ ಜನರ ನಡುವೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ರೋಬೋಟ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.