Technology
ಆಯುಧ ಪೂಜೆ: ದೇವರಿಗೆ ಆರತಿ ಬೆಳಗಿದ ಹ್ಯೂಮನಾಯ್ಡ್ ರೋಬೋಟ್

ಆಯುಧ ಪೂಜೆ: ದೇವರಿಗೆ ಆರತಿ ಬೆಳಗಿದ ಹ್ಯೂಮನಾಯ್ಡ್ ರೋಬೋಟ್

oneindia1h
THE BRIEF
1

ತಮಿಳುನಾಡಿನ ಕೊಯಮತ್ತೂರಿನಲ್ಲಿ ಆರ್.ಎಸ್. ಪುರಂನ 'ಮಿರಾಕಲ್' ರೋಬೋಟಿಕ್ಸ್ ಕಂಪನಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಹ್ಯೂಮನಾಯ್ಡ್ ರೋಬೋಟ್‌ಗಳು ದೇವರಿಗೆ ಪೂಜೆ ಸಲ್ಲಿಸಿವೆ.

2

ಈ ರೋಬೋಟ್‌ಗಳು ಸಾಂಪ್ರದಾಯಿಕವಾಗಿ ಕರ್ಪೂರ ಹಚ್ಚಿ ದೇವರಿಗೆ ಆರತಿ ಬೆಳಗಿ, ಧೂಪ ದ್ರವ್ಯಗಳನ್ನು ಅರ್ಪಿಸಿವೆ.

3

ಶಿಕ್ಷಣ ಹಾಗೂ ಜನರ ನಡುವೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.