International
ಇಂಡೊನೇಷ್ಯಾದಲ್ಲಿ ಭೀಕರ ಭೂಕಂಪ: 47 ಮಂದಿ ಸಾವು

ಇಂಡೊನೇಷ್ಯಾದಲ್ಲಿ ಭೀಕರ ಭೂಕಂಪ: 47 ಮಂದಿ ಸಾವು

prajavani2h
THE BRIEF
1

ಇಂಡೊನೇಷ್ಯಾದ ಕರಾವಳಿ ಮತ್ತು ಸುಮಾತ್ರಾದ ಉತ್ತರ ಭಾಗದಲ್ಲಿ ಶನಿವಾರ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ 47 ಜನರು ಮೃತಪಟ್ಟಿದ್ದಾರೆ.

2

ಅಮೆರಿಕದ ಭೂಸರ್ವೇಕ್ಷಣಾ ಸಂಸ್ಥೆಯ ಪ್ರಕಾರ, ಕರಾವಳಿ ಭಾಗದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.7ರಷ್ಟು ದಾಖಲಾಗಿದೆ.

3

ರಕ್ಷಣಾ ಕಾರ್ಯಕ್ಕಾಗಿ ವಿಮಾನ, ಹೆಲಿಕಾಪ್ಟರ್ ಮತ್ತು ಹಡಗುಗಳನ್ನು ಬಳಸಲಾಗುತ್ತಿದ್ದು, ಪಾಪುವಾ ನ್ಯೂಗಿನಿ ಮತ್ತು ಸ್ಪೇನ್‌ನಲ್ಲೂ ಭೂಕಂಪನಗಳು ವರದಿಯಾಗಿವೆ.