
2026ರ ನವೆಂಬರ್ 03, ಮಂಗಳವಾರದ ದ್ವಾದಶ ರಾಶಿ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಇಂದಿನ ದಿನವು ಪರಾಭವ ನಾಮ ಸಂವತ್ಸರ, ಆಶ್ವೀಜ ಮಾಸ, ಕೃಷ್ಣಪಕ್ಷ ನವಮಿ ಮತ್ತು ಆಶ್ಲೇಷ ನಕ್ಷತ್ರವನ್ನು ಒಳಗೊಂಡಿದೆ.
ಮಂಗಳವಾರದಂದು ಸಾಕ್ಷಾತ್ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯು ಬಹಳ ಫಲಕಾರಿಯಾಗಿದ್ದು, ಕುಜ ದೋಷ ಸೇರಿದಂತೆ ವಿವಿಧ ದೋಷಗಳಿಗೆ ಪರಿಹಾರ ಕಂಡುಕೊಳ್ಳಬಹುದು.