Economy
ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಫ್ರಾನ್ಸ್, ನೆದರ್ಲೆಂಡ್ಸ್‌ಗೆ ಸಚಿವ ಎಂ.ಬಿ. ಪಾಟೀಲ

ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಫ್ರಾನ್ಸ್, ನೆದರ್ಲೆಂಡ್ಸ್‌ಗೆ ಸಚಿವ ಎಂ.ಬಿ. ಪಾಟೀಲ

prajavani2h
THE BRIEF
1

ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಗುರಿಯೊಂದಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ನಿಯೋಗವು ಸೆಪ್ಟೆಂಬರ್ 7ರಿಂದ 12ರವರೆಗೆ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ಪ್ರವಾಸ ಕೈಗೊಂಡಿದೆ.

2

ಫ್ರಾನ್ಸ್‌ನಲ್ಲಿ ರಾಕೆಟ್, ಎಲ್ಎಫ್ ಬಿ ಗ್ರೂಪ್, ಸಾಫ್ರಾನ್ ಮತ್ತು ಥೇಲ್ಸ್ ಸೇರಿದಂತೆ ವಿವಿಧ ವಲಯದ ಪ್ರಮುಖ ಕಂಪನಿಗಳೊಂದಿಗೆ ಸಚಿವ ಪಾಟೀಲ ಬಂಡವಾಳ ಹೂಡಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ.

3

ಸೆಪ್ಟೆಂಬರ್ 10 ಮತ್ತು 11ರಂದು ನೆದರ್ಲೆಂಡ್ಸ್‌ನಲ್ಲಿ ನೆಕ್ಸ್ಪೀರಿಯಾ ಮತ್ತು ರಾಯಲ್ ಡಿ ಹ್ಯೂಸ್ ಸೇರಿದಂತೆ ಸೆಮಿಕಂಡಕ್ಟರ್ ಹಾಗೂ ಅನಿಮಲ್ ನ್ಯೂಟ್ರಿಷನ್ ಕ್ಷೇತ್ರದ ಕಂಪನಿಗಳೊಂದಿಗೆ ನಿಯೋಗವು ವಿಚಾರ ವಿನಿಮಯ ಮಾಡಿಕೊಳ್ಳಲಿದೆ.