Economy
ಮದ್ಯ ಮಾರಾಟದಲ್ಲಿ ದಕ್ಷಿಣ ಭಾರತ ಮುಂಚೂಣಿ: ಕರ್ನಾಟಕಕ್ಕೆ ಮೊದಲ ಸ್ಥಾನ

ಮದ್ಯ ಮಾರಾಟದಲ್ಲಿ ದಕ್ಷಿಣ ಭಾರತ ಮುಂಚೂಣಿ: ಕರ್ನಾಟಕಕ್ಕೆ ಮೊದಲ ಸ್ಥಾನ

oneindia1h
THE BRIEF
1

ಭಾರತದ ಒಟ್ಟು ಜನಸಂಖ್ಯೆಯ ಶೇ.18ರಷ್ಟD ದಕ್ಷಿಣ ಭಾರತದಲ್ಲಿದ್ದರೂ, ದೇಶದ ಸಂಘಟಿತ ಮದ್ಯ ಮಾರುಕಟ್ಟೆಯ ಮಾರಾಟ ಪ್ರಮಾಣದಲ್ಲಿ ಶೇ.58ಕ್ಕೂ ಹೆಚ್ಚಿನ ಪಾಲು ಹೊಂದಿದೆ ಎಂದು ಸಿಐಎಬಿಸಿ ಮಾಹಿತಿ ನೀಡಿದೆ.

2

ಕರ್ನಾಟಕದಲ್ಲಿ ಇತ್ತೀಚಿನ ಹಣಕಾಸು ವರ್ಷದಲ್ಲಿ ಸುಮಾರು 6.88 ಕೋಟಿ ಕೇಸ್‌ಗಳ ಐಎಂಎಫ್ಎಲ್ ಮಾರಾಟವಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಮದ್ಯ ಸೇವಿಸುವ ರಾಜ್ಯವಾಗಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

3

ತಮಿಳುನಾಡು 6.47 ಕೋಟಿ ಕೇಸ್‌ಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದ್ದು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳದಲ್ಲೂ ಮದ್ಯ ಮಾರಾಟ ಅಧಿಕವಾಗಿದೆ.