
ವಿಶ್ವಬ್ಯಾಂಕ್ ವರದಿ ಪ್ರಕಾರ ಭಾರತದಲ್ಲಿ ತೀವ್ರ ಬಡತನದ ಪ್ರಮಾಣವು 2011ರಲ್ಲಿ ಶೇ. 27.1ರಷ್ಟಿದ್ದು, 2023ರ ವೇಳೆಗೆ ಶೇ. 2.6ಕ್ಕೆ ಇಳಿದಿದೆ.
ಈ ಅವಧಿಯಲ್ಲಿ ಅಂದಾಜು 49.6 ಕೋಟಿ ಜನರು ದಿನಕ್ಕೆ 4.20 ಡಾಲರ್‌ಗಳ ಕೆಳಮಧ್ಯಮ ಆದಾಯದ ಬಡತನ ರೇಖೆಯನ್ನು ದಾಟಿ ಹೊರಬಂದಿದ್ದಾರೆ.
ಕಾರ್ಮಿಕ ಮಾರುಕಟ್ಟೆಯಲ್ಲಿ 2017ರಿಂದ 2023ರ ನಡುವೆ ಉದ್ಯೋಗಿಗಳ ಸಂಖ್ಯೆ ಸುಮಾರು 13.4 ಕೋಟಿಯಷ್ಟು ಹೆಚ್ಚಾಗಿದೆ.