Education
ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ

ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ

tv9kannada1h
THE BRIEF
1

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಆಡಳಿತಾತ್ಮಕ ಕಾರಣಗಳಿಂದ ತನ್ನ ಅಧಿಕೃತ ವೆಬ್‌ಸೈಟ್ ವಿಳಾಸವನ್ನು ಬದಲಾಯಿಸಿದ್ದು, ನೂತನ ಪೋರ್ಟಲ್ ಅನ್ನು ಚಾಲ್ತಿಗೆ ತಂದಿದೆ.

2

ಈ ಹಿಂದೆ ಬಳಕೆಯಲ್ಲಿದ್ದ https://kpsc.kar.nic.in ವಿಳಾಸವನ್ನು ಬದಲಿಸಿ, ಇನ್ನುಮುಂದೆ https://kpsc.karnataka.gov.in ಅಧಿಕೃತ ವೆಬ್‌ಸೈಟ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ.

3

ನೇಮಕಾತಿ ಅಧಿಸೂಚನೆಗಳು ಹಾಗೂ ಇತರೆ ಮಾಹಿತಿಗಾಗಿ ಸಾರ್ವಜನಿಕರು ಹೊಸ ವೆಬ್‌ಸೈಟ್ ಅನ್ನು ಮಾತ್ರ ವೀಕ್ಷಿಸಬೇಕು ಎಂದು ಸೂಚಿಸಲಾಗಿದೆ.