Horoscope
ಗಣೇಶ ಚತುರ್ಥಿ: ಹಬ್ಬದ ದಿನಗಳಲ್ಲಿ ಇಲಿ ಕಾಣಿಸಿಕೊಂಡರೆ ಶುಭವೇ?

ಗಣೇಶ ಚತುರ್ಥಿ: ಹಬ್ಬದ ದಿನಗಳಲ್ಲಿ ಇಲಿ ಕಾಣಿಸಿಕೊಂಡರೆ ಶುಭವೇ?

tv9kannada7h
THE BRIEF
1

ಗಣೇಶನಿಗೆ ಅತ್ಯಂತ ಪ್ರಿಯವಾದ ವಾಹನವಾದ ಇಲಿಯನ್ನು ಗಣೇಶೋತ್ಸವದ ಪವಿತ್ರ ದಿನಗಳಲ್ಲಿ ನೋಡುವುದು ಅಥವಾ ಮನೆಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಳ್ಳುವುದು ಶುಭ ಸಂಕೇತವೆಂದು ಜ್ಯೋತಿಷ್ಯ ವಿದ್ವಾಂಸರು ತಿಳಿಸಿದ್ದಾರೆ.

2

ಮನೆಯಲ್ಲಿ ಇಲಿಗಳೇ ಇಲ್ಲದಿರುವಾಗ ಹಬ್ಬದ ಒಂಬತ್ತು ದಿನಗಳ ಅವಧಿಯಲ್ಲಿ ಇದ್ದಕ್ಕಿದ್ದಂತೆ ಇಲಿ ಪ್ರತ್ಯಕ್ಷವಾದರೆ ಅದನ್ನು ವಿನಾಯಕನ ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ.

3

ಹಬ್ಬದ ಈ ವಿಶೇಷ ದಿನಗಳಲ್ಲಿ ಕನಸಿನಲ್ಲಿಯೂ ಇಲಿ ಕಾಣಿಸಿಕೊಳ್ಳುವುದು ಅತ್ಯಂತ ಶುಭ ಶಕುನವಾಗಿದ್ದು, ಕೈಗೊಳ್ಳುವ ಕಾರ್ಯಗಳಲ್ಲಿ ಜಯ ಹಾಗೂ ಆರ್ಥಿಕ ಅಭಿವೃದ್ಧಿ ದೊರೆಯುತ್ತದೆ ಎನ್ನಲಾಗಿದೆ.