Indian Politics
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರಗೆ ಸೇರಿದ ₹23.35 ಕೋಟಿ ಆಸ್ತಿ ಮುಟ್ಟುಗೋಲು

ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರಗೆ ಸೇರಿದ ₹23.35 ಕೋಟಿ ಆಸ್ತಿ ಮುಟ್ಟುಗೋಲು

prajavani2h
THE BRIEF
1

ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಸೇರಿದ ₹23.35 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

2

ಮುಟ್ಟುಗೋಲು ಹಾಕಿಕೊಂಡ ಆಸ್ತಿಯಲ್ಲಿ ₹13.76 ಕೋಟಿ ಚರಾಸ್ತಿ ಹಾಗೂ ₹9.58 ಕೋಟಿ ಸ್ಥಿರಾಸ್ತಿ ಸೇರಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ ಇದುವರೆಗೆ ₹343 ಕೋಟಿ ಆಸ್ತಿ ಮುಟ್ಟುಗೋಲಾಗಿದೆ.

3

ಆನ್‌ಲೈನ್‌ ಬೆಟ್ಟಿಂಗ್‌ ಮೂಲಕ ವೀರೇಂದ್ರ ಅವರು ಒಟ್ಟಾರೆಯಾಗಿ ₹2,300 ಕೋಟಿಯಷ್ಟು ಹಣ ಗಳಿಸಿದ್ದಾರೆ ಎಂದು ಇ.ಡಿ ಮಾಹಿತಿ ನೀಡಿದೆ.