Entertainment
ಪ್ರಶಾಂತ್ ನೀಲ್ ಅರ್ಪಿಸುವ ಹಾರರ್ ಥ್ರಿಲ್ಲರ್ ‘418’ ಸಿನಿಮಾ ಟ್ರೇಲರ್ ಬಿಡುಗಡೆ

ಪ್ರಶಾಂತ್ ನೀಲ್ ಅರ್ಪಿಸುವ ಹಾರರ್ ಥ್ರಿಲ್ಲರ್ ‘418’ ಸಿನಿಮಾ ಟ್ರೇಲರ್ ಬಿಡುಗಡೆ

tv9kannada2h
THE BRIEF
1

ಮೈತ್ರಿ ಮೂವಿ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಕೀರ್ತನ್ ನಾಡಗೌಡ ನಿರ್ದೇಶನದ ಹಾರರ್ ಥ್ರಿಲ್ಲರ್ ‘418’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 18ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

2

ಕೆಜಿಎಫ್ ಹಾಗೂ ಸಲಾರ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಸುಮಾರು 15 ವರ್ಷಗಳಿಂದ ಮುಚ್ಚಲ್ಪಟ್ಟ ರಹಸ್ಯಮಯ ಕಟ್ಟಡ ಹಾಗೂ ರೂಮ್ ನಂಬರ್ 418ರ ಸುತ್ತ ಕಥೆ ಸಾಗುತ್ತದೆ.

3

ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಹಾರರ್ ಶೈಲಿಯ ಸಿನಿಮಾವನ್ನು ನಿರ್ಮಿಸಿದ್ದು, ಚಿತ್ರವು ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ.