Economy
ಬೆಂಗಳೂರಿನ ರಿಚ್ಮಂಡ್ ಟೌನ್‌ನಲ್ಲಿ ಕ್ರೀಟ್‌ಗಳ ಸಮೇತ 48 ಲೀಟರ್ ನಂದಿನಿ ಹಾಲು ಕಳ್ಳತನ

ಬೆಂಗಳೂರಿನ ರಿಚ್ಮಂಡ್ ಟೌನ್‌ನಲ್ಲಿ ಕ್ರೀಟ್‌ಗಳ ಸಮೇತ 48 ಲೀಟರ್ ನಂದಿನಿ ಹಾಲು ಕಳ್ಳತನ

tv9kannada43m
THE BRIEF
1

ಬೆಂಗಳೂರಿನಲ್ಲಿ ನಂದಿನಿ ಹಾಲಿನ ದರ ಏರಿಕೆ ಕುರಿತು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಿಚ್ಮಂಡ್ ಟೌನ್‌ನಲ್ಲಿ 48 ಲೀಟರ್ ಹಾಲನ್ನು ಕಳ್ಳರು ಕದ್ದೊಯ್ದಿದ್ದಾರೆ.

2

ಅಶೋಕ್ ನಗರ ಠಾಣಾ ವ್ಯಾಪ್ತಿಯ ರೆನಿಯಸ್ ಸ್ಟ್ರೀಟ್ ಬಳಿ ಬೆಳಗಿನ ಜಾವ 4:58ರ ಸುಮಾರಿಗೆ ಸ್ಕೂಟರ್‌ನಲ್ಲಿ ಬಂದ ಕಳ್ಳರು ಕ್ರೇಟ್‌ಗಳ ಸಮೇತ ಹಾಲನ್ನು ಎಗರಿಸಿದ್ದಾರೆ.

3

ಈ ಸಂಪೂರ್ಣ ಹಾಲು ಕಳ್ಳತನದ ಕೃತ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.