International
ವಾರಾಣಸಿಯ ನಮೋ ಘಾಟ್‌ನಲ್ಲಿ 'ವಿಂಗ್ಸ್ ಓವರ್ ಗಂಗಾ' ವೈಮಾನಿಕ ಪ್ರದರ್ಶನ

ವಾರಾಣಸಿಯ ನಮೋ ಘಾಟ್‌ನಲ್ಲಿ 'ವಿಂಗ್ಸ್ ಓವರ್ ಗಂಗಾ' ವೈಮಾನಿಕ ಪ್ರದರ್ಶನ

tv9kannada1h
THE BRIEF
1

ಉತ್ತರ ಪ್ರದೇಶದ ವಾರಾಣಸಿಯ ಪವಿತ್ರ ಗಂಗಾ ನದಿಯ ನಮೋ ಘಾಟ್‌ನಲ್ಲಿ ಭಾರತೀಯ ವಾಯುಪಡೆಯ 'ವಿಂಗ್ಸ್ ಓವರ್ ಗಂಗಾ' ವೈಮಾನಿಕ ಪ್ರದರ್ಶನವು ಅತ್ಯಂತ ವೈಭವದಿಂದ ಜರುಗಿತು.

2

ಗಂಗಾ ನದಿಯ ನೀರ ಮೇಲ್ಮೈಗೆ ತೀರಾ ಹತ್ತಿರವಾಗಿ ಹಾರಾಟ ನಡೆಸಿದ ವಾಯುಪಡೆಯ ಯುದ್ಧ ವಿಮಾನಗಳು ವಿವಿಧ ಶೌರ್ಯಪೂರ್ಣ ಕಸರತ್ತುಗಳನ್ನು ಪ್ರದರ್ಶಿಸಿದವು.

3

ಈ ರೋಮಾಂಚಕಾರಿ ವೈಮಾನಿಕ ಸಾಹಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಇತರ ಗಣ್ಯರೊಂದಿಗೆ ವೀಕ್ಷಿಸಿದರು.