
ಆಂಧ್ರಪ್ರದೇಶದ ಟೈಲರ್ ಮಗ ಅಖಿಲೇಶ್ ಮಾಲ್ತಿ, ಕೆನಡಾ ಮೂಲದ ಫ್ಯಾಬ್ರಾಂಟಿಕ್ ಎಐ ಕಂಪನಿಯಲ್ಲಿ ವಾರ್ಷಿಕ 1.06 ಕೋಟಿ ರೂಪಾಯಿ ಪ್ಯಾಕೇಜ್ನ ಉದ್ಯೋಗ ಪಡೆದಿದ್ದಾರೆ.
ಆದಿತ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಡೇಟಾ ಸೈನ್ಸ್ ಓದಿದ ಅಖಿಲೇಶ್, ಕ್ಯಾಂಪಸ್ ಪ್ಲೇಸ್ಮೆಂಟ್ ಮೂಲಕ ಎಐ ಇಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಇದು ರಿಮೋಟ್ ಉದ್ಯೋಗವಾಗಿದ್ದು, ಬಡತನದ ಹಿನ್ನೆಲೆಯಿಂದ ಬಂದ ಅಖಿಲೇಶ್ ತಮ್ಮ ಪರಿಶ್ರಮದಿಂದ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬದಲಾಯಿಸಿದ್ದಾರೆ.