Economy
ಆಸ್ತಿ ನೋಂದಣಿಗೆ ಇ-ನೋಂದಣಿ ವ್ಯವಸ್ಥೆ: ಖುದ್ದು ಹಾಜರಿಗೆ ವಿನಾಯಿತಿ

ಆಸ್ತಿ ನೋಂದಣಿಗೆ ಇ-ನೋಂದಣಿ ವ್ಯವಸ್ಥೆ: ಖುದ್ದು ಹಾಜರಿಗೆ ವಿನಾಯಿತಿ

prajavani18h
THE BRIEF
1

ಆಸ್ತಿ ಮತ್ತು ದಸ್ತಾವೇಜು ನೋಂದಣಿಗಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಖುದ್ದು ಹಾಜರಾಗುವ ಅಗತ್ಯವಿಲ್ಲದ ‘ಇ-ನೋಂದಣಿ’ ಸೌಲಭ್ಯಕ್ಕೆ ಸರ್ಕಾರ ವಿಧಾನಮಂಡಲದ ಅಂಗೀಕಾರ ಪಡೆದಿದೆ.

2

ಖರೀದಿದಾರರು ಮತ್ತು ಮಾರಾಟಗಾರರು ತಾವು ಇರುವ ಸ್ಥಳದಿಂದಲೇ ಆನ್‌ಲೈನ್ ಮೂಲಕ ದಾಖಲೆಗಳನ್ನು ನೋಂದಾಯಿಸಲು ಈ ತಿದ್ದುಪಡಿ ಮಸೂದೆ ಅವಕಾಶ ಕಲ್ಪಿಸುತ್ತದೆ.

3

ಅಕ್ರಮ ನೋಂದಣಿ ತಡೆಯಲು ಮತ್ತು ಪ್ರಕ್ರಿಯೆಯನ್ನು ಸರಳೀಕರಿಸಲು ಈ ಮಸೂದೆಯಲ್ಲಿ ಆಸ್ತಿ ತಂತ್ರಾಂಶಗಳ ಸಂಯೋಜನೆ ಹಾಗೂ ಹ್ಯಾಕಿಂಗ್‌ಗೆ ದಂಡ ವಿಧಿಸುವ ಅಂಶಗಳನ್ನು ಸೇರಿಸಲಾಗಿದೆ.