Health & Environment
ದಕ್ಷಿಣ ಭಾರತದಲ್ಲಿ ಅರ್ನಾಬ್ ಚಂಡಮಾರುತ ಎಚ್ಚರಿಕೆ

ದಕ್ಷಿಣ ಭಾರತದಲ್ಲಿ ಅರ್ನಾಬ್ ಚಂಡಮಾರುತ ಎಚ್ಚರಿಕೆ

oneindia1h
THE BRIEF
1

ದಕ್ಷಿಣ ಭಾರತದಲ್ಲಿ ಅರ್ನಾಬ್ ಚಂಡಮಾರುತ ಅಬ್ಬರ ಶುರುವಾಗಿದ್ದು, ಅಕ್ಟೋಬರ್ 28ರಂದು ಆಂಧ್ರ ಪ್ರದೇಶ ಕರಾವಳಿ ಹಾಗೂ ಒಡಿಶಾ ಭಾಗಕ್ಕೆ ಅಪ್ಪಳಿಸಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

2

1999ರ ಅಕ್ಟೋಬರ್ 29ರಂದು ಒಡಿಶಾಕ್ಕೆ ಅಪ್ಪಳಿಸಿದ ಭೀಕರ ಚಂಡಮಾರುತದಲ್ಲಿ ಸುಮಾರು 10,000 ಜನರು ಪ್ರಾಣ ಕಳೆದುಕೊಂಡಿದ್ದರು ಎಂದು ವರದಿಯಾಗಿದೆ.

3

ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹವಾಮಾನ ಮುನ್ಸೂಚನೆಗಳ ಆಧಾರದ ಮೇಲೆ ಜನರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ.