Sports
ಏಷ್ಯನ್ ಗೇಮ್ಸ್ ಟಿ20 ಫೈನಲ್: ಪಾಕಿಸ್ತಾನ ಮಣಿಸಿ ಚಿನ್ನದ ಪದಕ ಗೆದ್ದ ಭಾರತ

ಏಷ್ಯನ್ ಗೇಮ್ಸ್ ಟಿ20 ಫೈನಲ್: ಪಾಕಿಸ್ತಾನ ಮಣಿಸಿ ಚಿನ್ನದ ಪದಕ ಗೆದ್ದ ಭಾರತ

tv9kannada56m
THE BRIEF
1

ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು 19 ರನ್‌ಗಳ ಜಯ ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.

2

ಟೀಮ್ ಇಂಡಿಯಾ ನೀಡಿದ 212 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಹಸನ್ ನವಾಝ್ 51 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 5 ಫೋರ್‌ಗಳೊಂದಿಗೆ 96 ರನ್ ಗಳಿಸಿದರು.

3

ಹಸನ್ ನವಾಝ್ ಅವರ ಈ ಅಮೋಘ ಆಟವು ಭಾರತದ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಪಾಕ್ ಬ್ಯಾಟರ್ ಒಬ್ಬರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯಾಗಿದೆ.