Economy
ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ 740 ಬಿಲಿಯನ್ ಡಾಲರ್ ದಾಖಲೆ

ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ 740 ಬಿಲಿಯನ್ ಡಾಲರ್ ದಾಖಲೆ

tv9kannada1h
THE BRIEF
1

ಆಗಸ್ಟ್ 28ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ 11.475 ಬಿಲಿಯನ್ ಡಾಲರ್ ಏರಿಕೆಯಾಗಿ, ಒಟ್ಟು 740.803 ಬಿಲಿಯನ್ ಡಾಲರ್ ತಲುಪಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

2

ಈ ಏರಿಕೆಯಲ್ಲಿ ವಿದೇಶೀ ಕರೆನ್ಸಿ ಆಸ್ತಿಗಳು 9.337 ಬಿಲಿಯನ್ ಡಾಲರ್ ಮತ್ತು ಚಿನ್ನದ ಸಂಗ್ರಹದ ಮೌಲ್ಯ 2.191 ಬಿಲಿಯನ್ ಡಾಲರ್ ಹೆಚ್ಚಳ ಕಂಡಿದೆ ಎಂದು ಆರ್​ಬಿಐ ದತ್ತಾಂಶ ತಿಳಿಸಿದೆ.

3

ಜಾಗತಿಕವಾಗಿ ಭಾರತವು ಈಗ 740 ಬಿಲಿಯನ್ ಡಾಲರ್ ಮೀಸಲು ನಿಧಿಯೊಂದಿಗೆ ವಿಶ್ವದ ಐದನೇ ಅತಿದೊಡ್ಡ ಫಾರೆಕ್ಸ್ ಹೊಂದಿರುವ ದೇಶವಾಗಿ ಸ್ಥಾನ ಪಡೆದುಕೊಂಡಿದೆ.