International
ಬರ್ಲಿನ್ ಪ್ರೈಡ್ ಡೇ ಉತ್ಸವದ ಮೇಲೆ ದಾಳಿ: ಶಂಕಿತ ಉಗ್ರನ ಎನ್‌ಕೌಂಟರ್

ಬರ್ಲಿನ್ ಪ್ರೈಡ್ ಡೇ ಉತ್ಸವದ ಮೇಲೆ ದಾಳಿ: ಶಂಕಿತ ಉಗ್ರನ ಎನ್‌ಕೌಂಟರ್

vijaykarnataka19h
THE BRIEF
1

ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಪ್ರೈಡ್ ಡೇ ಉತ್ಸವದ ವೇಳೆ ವ್ಯಾನ್ ಹರಿಸಿ ಮಚ್ಚಿನಿಂದ ದಾಳಿ ನಡೆಸಿದ 21 ವರ್ಷದ ಅಬ್ದುಲ್ ಬಲ್ಲೌಟ್ ಎಂಬಾತನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

2

ಶನಿವಾರ ನಡೆದ ಈ ಭೀಕರ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಬರ್ಲಿನ್ ಪೊಲೀಸರು ತಿಳಿಸಿದ್ದಾರೆ.

3

ಆರೋಪಿ ಲೆಬನಾನ್ ಮೂಲದವನಾಗಿದ್ದು, ಈತ ಇಸ್ಲಾಮಿಕ್ ಸ್ಟೇಟ್ (ISIS) ನಂಟು ಹೊಂದಿರುವ ಶಂಕೆ ಇದೆ ಎಂದು ಜರ್ಮನ್ ಆಂತರಿಕ ಸಚಿವ ಅಲೆಕ್ಸಾಂಡರ್ ಡೊಬ್ರಿಂಡ್ಟ್ ಹೇಳಿದ್ದಾರೆ.